
ಪುತ್ತೂರು ಸಂಚಾರ ಪೊಲೀಸ್ ಠಾಣೆ ಹೆಡ್‌ಕಾನ್ನೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಂಪಾಜೆ ಗ್ರಾಮದ ಗೂನಡ್ಕ ನಿವಾಸಿ ಶಿವ ಪ್ರಸಾದ್ ಪೆಲ್ತಡ್ಕ ಜೂನ್ 15 ರಂದು ನಿಧರಾಗಿದ್ದು , ವೈಕುಂಠ ಸಮಾರಾಧನೆ, ಶ್ರದ್ಧಾಂಜಲಿ ಸಭೆಯು ಜೂ.29 ರಂದು ತೆಕ್ಕಿಲ್ ಸಮುದಾಯ ಭವನ ಅರಂತೋಡಿನಲ್ಲಿ ನಡೆಯಿತು.
















ಮೃತರ ಬಗ್ಗೆ ನಿವೃತ್ತ ಮುಖ್ಯೋಪಾಧ್ಯಾಯರು ಚಿದಾನಂದ ಮಾಸ್ತರ್ ಯು.ಎಸ್ ಗುಣಗಾನಗೈದು ನುಡಿ ನಮನ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಈ ಸಂದಭದಲ್ಲಿ ತಂದೆ ತಿಮ್ಮಪ್ಪ ಗೌಡ ತಾಯಿ ಶಿವಮ್ಮ , ತಮ್ಮ ಸುಧಾಕರ , ಸಹೋದರಿ ಚಂದ್ರಕಲಾ , ಪೆಲ್ತಡ್ಕ ಪೊಲೀಸ್ ಸಿಬ್ಬಂದಿ ವರ್ಗ, ಅಪಾರ ಬಂಧು ಮಿತ್ರರು ಉಪಸ್ಥಿತರಿದ್ದರು.










