ಆನಂದ ಗೌಡ ಪರ್ಲ ಅವರಿಗೆ ಸನ್ಮಾನ

0

ಗುರುಪೂರ್ಣಿಮೆ ಅಂಗವಾಗಿ ದಿನಾಂಕ ಜು.10 ರಂದು ಬೂತ್ ಸಂಖ್ಯೆ 109 ರಲ್ಲಿ ಭಾರತೀಯ ಜನತಾ ಪಾರ್ಟಿ ಬೂತ್ ಸಮೀತಿ ವತಿಯಿಂದ ಏನೆಕಲ್ ಗ್ರಾಮದ ಯಕ್ಷಗಾನ ಕಲಾವಿದ ಹಾಗೂ ಗುರುಗಳಾದ ಆನಂದ ಗೌಡ ಪರ್ಲ ಅವರನ್ನು ಸನ್ಮಾನಿಸಲಾಯಿತು.

ಬೂತ್ ಅಧ್ಯಕ್ಷ ಮೋಹನ್ ಕೋಟಿ ಗೌಡನಮನೆ , ಪದಾಧಿಕಾರಿಗಳಾದ ಭವಾನಿಶಂಕರ್ ಪೂoಬಾಡಿ, ಪದ್ಮನಾಭ ಗೌಡ ಬಾಲಾಡಿ, ಶಿವಪ್ರಸಾದ್ ಮೇಲ್ಕಟ್ಟ , ಶಿವಕುಮಾರ್ ನೆಕ್ರಾಜೆ ಉಪಸ್ಥಿತರಿದ್ದರು.