ದೇವಚಳ್ಳ ಶಾಲಾ ಎಸ್ ಡಿ ಎಂಸಿ ರಚನೆ

0

ಅಧ್ಯಕ್ಷರಾಗಿ ಜಯಾನಂದ ಪಟ್ಟೆ, ಉಪಾಧ್ಯಕ್ಷರಾಗಿ ದಿವ್ಯ ಪರ್ಲೆಡಿ

ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇಲ್ಲಿಯ ಎಸ್ ಡಿ ಎಂಸಿ ಅಧ್ಯಕ್ಷರಾಗಿ ಜಯಾನಂದ ಪಟ್ಟೆ
ಹಾಗೂ ಉಪಾಧ್ಯಕ್ಷರಾಗಿ ದಿವ್ಯ ಪರ್ಲೆಡಿ ಆಯ್ಕೆ ಆಗಿಯಾಗಿದ್ದಾರೆ.
ಸದಸ್ಯರುಗಳಾಗಿ ನವೀನ ಡಿ., ಸುನಿತಾ ಪಿ., ರವಿಕುಮಾರ್ ಟಿ., ಭವಾನಿ ಕೆ., ಸೂಫಿ ಜೆ. ಎಂ., ಇರ್ಫಾನ ಕೆ. ಎಸ್., ಜೊರ ಜಿ., ಜಯಂತಿ ಬಾಜಿನಡ್ಕ, ಸವಿತಾ, ಅಕ್ಷತಾ ಕೆ. ಎಲ್., ಕುಸುಮಾಧರ ಎ., ಹಿಮಕರ ಕೆ., ತೀರ್ಥರಾಮ ಎಂ.,ರಾಜೇಶ ಬಿ., ಬಾಲಚಂದ್ರ ಎ., ನಯನ ಪಿ. ಆರ್., ಶ್ರೀಧರ ಗೌಡ ಕೆ., ಸೂಫಿಯ ಆಯ್ಕೆಯಾದರು.