ಜು-15 ರಂದು ಸ . ಕಿ . ಪ್ರಾ . ಕಲ್ಲಡ್ಕ ಶಾಲೆಯಲ್ಲಿ ಅಜ್ಜಾವರ ದೇವರಕಳಿಯದ ಚೈತನ್ಯ ಸೇವಾ ಆಶ್ರಮ ಇದರ ವತಿಯಿಂದ ಶಾಲಾ ಮಕ್ಕಳಿಗೆ ಶ ಯೋಗೇಶ್ವರನಂದ ಸರಸ್ವತಿ ಸ್ವಾಮೀಜಿ ಯವರು ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದು ಅದರ ವಿತರಣೆ ನಡೆಯಿತು.















ವೇದಿಕೆಯಲ್ಲಿ ಟ್ರಸ್ಟ್ ಯ ಸದಸ್ಯರಾದ ಶ್ರೀಮತಿ ಸುನಂದಾ , ಶಂಕರ್ ಪೆರಾಜೆ , ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ದುರ್ಗಾಪರಮೇಶ್ವರಿ, ಎಸ್ ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಭವಾನಿಶಂಕರ ಉಪಸ್ಥಿತರಿದ್ದರು.










