ಅರಂತೋಡು ಸ್ನೇಹ ಹೋಟೆಲ್ ಮಾಲೀಕ ಯೋಗೀಶ ಗೂನಡ್ಕ ನಿಧನ

0

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಸುಮಾರು 24 ವರ್ಷ ಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದ ಯೋಗೀಶ ರವರು ಇಂದು ನಿಧನ ರಾದರು.

ಮೃತರು ತಾಯಿ, ಪತ್ನಿ ಲಲಿತಾ (ರೇಶ್ಮಾ) , ಪುತ್ರರಾದ ಧನುಷ್ ,ಗೌಶಿಕ್, ರನ್ನು ಅಗಲಿದ್ದಾರೆ.