ಸುಳ್ಯದ ಸಂಭ್ರಮ ಇಲೆಕ್ಟ್ರಾನಿಕ್ಸ್ ಸ್ಕೀಮ್ ಡ್ರಾದ ವಿಜೇತರಿಗೆ ಬಹುಮಾನ ಹಸ್ತಾಂತರ

0

ಸುಳ್ಯದ ಕಾಮತ್ ಬಿಲ್ಡಿಂಗ್ ನಲ್ಲಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ನ ಮೊದಲನೇ ಸೀಸನ್ ನ 6 ನೇ ಲಕ್ಕಿ ಡ್ರಾದ (ಕಾರ್ಡ್ ನo 71 ) ವಿಜೇತಾರಾದ ತನುಷ್ ಪಿ.ಕೆ ಇವರಿಗೆ ಪ್ಯಾನಸೋನಿಕ್ ಮೈಕ್ರೋವಿವೇವ್ ಓವನ್ ಹಾಗೂ ವಿ ಗಾರ್ಡ್ ಗ್ಯಾಸ್ ಗೀಸರ್ ,
7 ನೇ ಡ್ರಾ (ಕಾರ್ಡ್ ನ 15 ) ರ ವಿಜೇತರಾದ ಲೀಲಾವತಿ ಕೆ. ಎನ್ ಇವರಿಗೆ ಅಮೇಝ್ ಇನ್ವರ್ಟರ್ ಹಾಗೂ ಮೈಕ್ರೋಟೆಕ್ ಬ್ಯಾಟರಿ ನ್ನು , 8 ನೇ( ಕಾರ್ಡ್ 92) ಡ್ರಾ ವಿಜೇತರಾದ ಜಗದೀಶ್ ಕೆ .ಎಸ್ ಪೆರಾಜೆ ಇವರಿಗೆ ಸ್ಯಾಮ್ ಸಾಂಗ್ ಫ್ರಿಡ್ಜ್ ನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆ ಮಾಲಿಕ ರೋಹಿತ್ ಅಬೀರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.