ಆಲೆಟ್ಟಿ ಗ್ರಾಮದ ಅರಂಬೂರು ನಿವಾಸಿ ದಿ. ಆನಂದ ಪೈ ಯವರ ಪತ್ನಿ ಶ್ರೀಮತಿ ರೇವತಿ ಪೈ ಯವರು ಜು. 27 ರಂದು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75ವರ್ಷ ವಯಸ್ಸಾಗಿತ್ತು.















ಮೃತರು ಪುತ್ರ ಉಮನಾಥ ಪೈ, ಪುತ್ರಿ ಶ್ರೀಮತಿನಿರ್ಮಲಾ ನಾರಾಯಣಮೂರ್ತಿ ಪೈ, ಸೊಸೆ ಶ್ರೀಮತಿ ವಿಜಯ ಪೈ ಮತ್ತು ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.










