ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಡೈನಿಂಗ್ ಹಾಲ್ ನೌಕರೆ ರತಿ ಶೆಟ್ಟಿ ನಿವೃತ್ತಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಡೈನಿಂಗ್ ಹಾಲ್ ನೌಕರೆ ರತಿ ಶೆಟ್ಟಿ ಜು.೩೧ ರಂದು ನಿವೃತ್ತಿ ಹೊಂದಿದರು.

೨೦೧೦ ರಲ್ಲಿ ರುಪಾಯಿ ೫೦ ಕ್ಕೆ ದಿನಗೂಲಿ ನೌಕರೆಯಾಗಿ ಸೇರಿದ್ದು ೫ ವರ್ಷಗಳ ಹಿಂದೆ ನೌಕರಿಯು ಖಾಯಂಮಾತಿ ಆಗಿತ್ತು. ಡೈನಿಂಗ್ ಹಾಲ್ ನಲ್ಲಿ ಗುಡಿಸುವುದು ಸ್ವಚ್ಚಗೊಳಿಸುವುದು ಇವರ ಕೆಲಸವಾಗಿತ್ತು. ಮೂಲತಃ ಪೆರ್ಲಂಪಾಡಿಯ ಕೊಳ್ತಿಗೆಯವರು. ದಿಟ ಕುಮಾರ ಶೆಟ್ಟಿ ಸುಬ್ರಹ್ಮಣ್ಯ ಅವರ ಪತ್ನಿಯಾಗಿರುವ ಇವರ ಪುತ್ರಿಯರು ಶ್ರೀಮತಿ ಲಾವಣ್ಯ ದಿವಾಕರ ಕುಂಬಳೆ, ಶ್ರೀಮತಿ ಸುಕನ್ಯ ಅಶೋಕ ಮಂಜೇಶ್ವರ, ಪುತ್ರ ಹರೀಶ.