ಕೃಷ್ಣಪ್ಪ ಗೌಡ ಮರೋಳಿ ನಿಧನ

0

ಎಡಮಂಗಲ ಗ್ರಾಮದ ಕೃಷ್ಣಪ್ಪ ಗೌಡ ಮರೋಳಿ ಅಸೌಖ್ಯದಿಂದ ನಿನ್ನೆ ರಾತ್ರಿ (ಜು. 31) ಸ್ವಗೃಹದಲ್ಲಿ ನಿಧನರಾದರು. ಇವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರು ಎಡಮಂಗಲ ಗ್ರಾ.ಪಂ. ಸದಸ್ಯ ನಾಗೇಶ್ ಮರೋಳಿ ಸೇರಿದಂತೆ ಒಟ್ಟು ನಾಲ್ವರು ಪುತ್ರರು, ಮೂವರು ಪುತ್ರಿಯರು, ಮೊಮ್ಮಗಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.