ಶ್ರೀಮತಿ ಚಂದ್ರಾವತಿ ದೇರಾಜೆ ನಿಧನ

0

ಅರಂತೋಡು ಗ್ರಾಮದ ದೇರಾಜೆ ದಿ. ರಾಮಪ್ಪ ಗೌಡರ ಪತ್ನಿ ಚಂದ್ರಾವತಿಯವರು ಅಲ್ಪ ಕಾಲದ ಅಸೌಖ್ಯದಿಂದ ಆ. 6ರಂದು ನಿಧನರಾದರು.

ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮೃತರು ಐದು ಜನ ಪುತ್ರಿಯರು, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.