ಸುದ್ದಿ ಟೂರ್ ಆ್ಯಂಡ್ ಟ್ರಾವೆಲ್ಸ್ ನಲ್ಲಿ ಕಟ್ಲೇರಿ ಅಂಗಡಿ ಆರಂಭ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಸುದ್ದಿ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ನಲ್ಲಿ ಬಾಲಕೃಷ್ಣ ಪೂಜಾರಿ ಮಾಲಕತ್ವದ ಕಟ್ಲೇರಿ ಅಂಗಡಿ ಆರಂಭಗೊಂಡಿದೆ.

ಕೆವಿಜಿ ಸುಳ್ಯಹಬ್ಬ ಸಮಿತಿಯ ಅಧ್ಯಕ್ಷ ಕೆ.ಟಿ ವಿಶ್ವನಾಥ್ ಅವರು ಅಂಗಡಿ ಉದ್ಘಾಟಿಸಿ ಶುಭಹಾರೈಸಿದರು.
ಇಲ್ಲಿ ಬಸ್ ನಲ್ಲಿ ಪ್ರಯಾಣಿಸುವಾಗ ಬೇಕಾದ ಚಾಕಲೇಟ್, ಸೋಪ್, ಕೋಲ್ಗೇಟ್, ನೀರು ಇನ್ನಿತರ ಸಾಮಾಗ್ರಿಗಳು ಲಭ್ಯವಿದೆ.