ಜಟ್ಟಿಪಳ್ಳ ಕಪಿಲ ಯುವಕ ಮಂಡಲ ಮಹಾಸಭೆ

0


ಅಧ್ಯಕ್ಷ: ಬಾನುಪ್ರಕಾಶ್, ಪ್ರಧಾನ ಕಾರ್ಯದರ್ಶಿ: ಕೌಶಿಕ್, ಕೋಶಾಧಿಕಾರಿ:ಚಂದ್ರಹಾಸ್


ಕಪಿಲ ಯುವಕ ಮಂಡಲ ಪಧಾದಿಕಾರಿಗಳ ಪದಗ್ರಹಣ ಸಮಾರಂಭ ಜು.27 ರಂದು ಜಟ್ಟಿಪಳ್ಳ ಯುವ ಸದನದಲ್ಲಿ ಉಪಾಧ್ಯಕ್ಷ ವಿಪಿನ್ ಕರ್ಕೇರಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಟ್ಟಡ ನಿರ್ಮಾಣ ಸಮಿತಿ ಅದ್ಯಕ್ಷ ರಘುನಾಥ್ ಜಟ್ಟಿಪಳ್ಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ನೂತನ ಪಧಾದಿಕಾರಿಗಳು ಪ್ರಮಾಣ ವಚನ ಬೋಧಿಸಿದರು.
ಗೌರವಧ್ಯಕ್ಷ ವಿಶುಕುಮಾರ್,ಕಟ್ಟಡ ಸಮಿತಿ ಕಾರ್ಯದರ್ಶಿ ಐಬಿ ಸತೀಶ್, ಶುಭ ಹಾರೈಸಿದರು.
ಕಾರ್ಯದರ್ಶಿ ನಿತೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಬಾನುಪ್ರಕಾಶ್,ಗೌರವಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿಉಪಾಧ್ಯಕ್ಷ ರಾಗಿ ವಿಪಿನ್ ಕರ್ಕೆರಾ,ಪ್ರಧಾನ ಕಾರ್ಯದರ್ಶಿಯಾಗಿ ಕೌಶಿಕ್ ಕಾನತ್ತಿಲ ಜತೆ ಕಾರ್ಯದರ್ಶಿಯಾಗಿ ವಿತೇಶ್ ಕಾನತ್ತಿಲ,ಕೋಶಾಧಿಕಾರಿ ಚಂದ್ರಹಾಸ ಎನ್ ಎಸ್,ಕ್ರೀಡಾ ಕಾರ್ಯದರ್ಶಿಯಾಗಿ ರಾಜೇಶ್ ಪೂಜಾರಿ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಂಜುನಾಥ್ ಜಟ್ಟಿಪಳ್ಳ,ನಿರ್ದೇಶಕರುಗಳಾಗಿ ವಿನೋದ್ ಸೂರ್ತಿಲ, ಅದಿತ್ಯ ಸೂರ್ತಿಲ,ಕಿಶನ್ ಕಾನತ್ತಿಲ, ಪ್ರಸ್ತಿಕ್ ಕಾನತ್ತಿಲ,ನೀತೆಶ್ ಜಟ್ಟಿಪಳ್ಳ,ಗೌರವ ಸಲಹೆಗಾರರಾಗಿ ಚೇತನ್ ಜಟ್ಟಿಪಳ್ಳ,ಪ್ರದೀಪ್ ಜಟ್ಟಿಪಳ್ಳ,ವಿಶುಕುಮಾರ್ ಕೆ ಎಸ್‌,ಕಾನೂನು ಸಲಹೆಗಾರರಾಗಿ ತನುದೀಪ್ ಪೆಲ್ತಡ್ಕ ರವರನ್ನು ಆಯ್ಕೆ ಮಾಡಲಾಯಿತು.