ಬಳ್ಪ: ಬೀದಿದೀಪ ಕಳವು – ಪೊಲೀಸ್ ದೂರು

0

ಬಳ್ಪ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಳ್ಪ ಗ್ರಾಮದ ಬೀದಿಗುಡ್ಡೆಯ ಕಟ್ಟ-ಕಡ್ತಲ ಎಂಬಲ್ಲಿ ಗ್ರಾಮ ಪಂಚಾಯತ್‌ ವತಿಯಿಂದ 2024-25 ನೇ ಸಾಲಿನಲ್ಲಿ ಅಳವಡಿಸಿದ ಸೋಲಾರ್‌ ಬೀದಿ ಬೀದಿ ದೀಪ ಮತ್ತು ಪ್ಯಾನೆಲ್‌ ನ್ನು ಆ. 3ರಂದು ರಾತ್ರಿ ಸಮಯ ಯಾರೋ ಕಳ್ಳತನ ಮಾಡಿರುವುದಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಪಂಚಾಯತ್ ಪಿಡಿಒ ನಾರಾಯಣ ಬಿ ದೂರು ನೀಡಿದ್ದಾರೆ.

ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.