















ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕರ್ನಾಟಕ ರಾಜ್ಯ ಘಟಕದ ಸಂಪಾದಕ
ಮಂಡಳಿ ಸದಸ್ಯರಾಗಿ ಪಿ.ಬಿ.ಹರೀಶ್ ರೈ ಮುಂದಿನ 3 ವರ್ಷ ಅವಧಿಗೆ ನೇಮಕಗೊಂಡಿದ್ದಾರೆ .ಇವರು ಕುಕ್ಕೆ ಸುಬ್ರಹ್ಮಣ್ಯದವರಾಗಿದ್ದು ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿದ್ದಾರೆ.










