ಇಂದಿರಾವತಿ ನೆಕ್ಲಾಜೆ ಮೊಗ್ರ ಮೇಲೆ ಮನೆ ನಿಧನ

0

ಗುತ್ತಿಗಾರು ಗ್ರಾಮದ ಪೈಕ ವಳಲಂಬೆ, ನೆಕ್ಲಾಜೆ ಮೊಗ್ರ ಮೇಲೆ ಮನೆ ದಿ| ಮಾಧವ ಗೌಡರ ಧರ್ಮಪತ್ನಿ ಇಂದಿರಾವತಿ ಅವರು ಆ.25 ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು ಮೃತರು 7 ಗಂಡು, 4 ಹೆಣ್ಣು ಮಕ್ಕಳು, ಮೊಮ್ಮಕ್ಕಳು ಬಂಧು ಮಿತ್ರರನ್ನು ಅಗಲಿದ್ದಾರೆ.