ಅರಂತೋಡು ಉಕ್ರಾಜೆಯಲ್ಲಿ ಆನೆ ದಾಳಿ ಕೃಷಿ ನಾಶ September 3, 2025 0 FacebookTwitterWhatsApp ಅರಂತೋಡಿನ ಉಕ್ರಾಜೆ ಬಳಿಕ ಮಹೇಶ್ ಪೂಜಾರಿಮನೆ ಮತ್ತು ಭರತ ಎಂಬವರ ತೋಟಕ್ಕೆ ಆನೆ ದಾಳಿ ನಡೆಸಿ ಅಪಾರ ನಷ್ಟ ಸಂಭವಿಸಿದ ಘಟನೆ ಸೆ. 2ರಂದು ರಾತ್ರಿ ನಡೆದಿದೆ. ತೋಟದಲ್ಲಿ ಬಾಳೆಗಿಡ, ತೆಂಗಿನ ಗಿಡ, ಕೋಕೋ ಗಿಡಗಳನ್ನು ನಾಶ ಮಾಡಿರುವುದಾವಿ ತಿಳಿದುಬಂದಿದೆ.