








ಮಂಗಳೂರು ನಿವಾಸಿ ನಿವೃತ್ತ ಬಿ.ಎಸ್.ಎನ್.ಎಲ್. ಅಧಿಕಾರಿ ಅಮರಪಡ್ನೂರು ಗ್ರಾಮದ ಹೊಸಮಜಲು ಪುಟ್ಟ ನಾಯ್ಕರು ಅಸೌಖ್ಯದಿಂದ ಸೆ. 3ರಂದು ನಿಧನರಾದರು. ಇವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಪ್ರೇಮ, ಪುತ್ರ ಮಹೇಶ್, ಪುತ್ರಿ ಸುಮನ, ಸಹೋದರ ಕುಂಞಪ್ಪ ನಾಯ್ಕ, ಸಹೋದರಿಯರಾದ ಶ್ರೀಮತಿ ಲಕ್ಷ್ಮೀ, ಶ್ರೀಮತಿ ದೇವಕಿ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.










