ಐವರ್ನಾಡು: ಗೆಳೆಯರ ಬಳಗ ದೇರಾಜೆ ಇದರ ನೂತನ ಪದಾಧಿಕಾರಿಗಳು ಆಯ್ಕೆ

0

ಅಧ್ಯಕ್ಷ: ಚರಣ್ ನಿಡ್ಡಾಜೆ, ಉಪಾಧ್ಯಕ್ಷ: ಪ್ರಸಾದ್ ಗುತ್ತಿಗಾರುಮೂಲೆ, ಕಾರ್ಯದರ್ಶಿ: ರಕ್ಷಿತ್ ಸಾರಕುಟೇಲು

ಗೆಳೆಯರ ಬಳಗ ದೇರಾಜೆ ಐವರ್ನಾಡು ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಗೌರವಾಧ್ಯಕ್ಷರಾಗಿ ದೇವಿಪ್ರಸಾದ್ ಎಸ್.ಎನ್‌., ಅಧ್ಯಕ್ಷರಾಗಿ ಚರಣ್ ನಿಡ್ಡಾಜೆ, ಉಪಾಧ್ಯಕ್ಷರಾಗಿ ಪ್ರಸಾದ್ ಗುತ್ತಿಗಾರುಮೂಲೆ, ಕಾರ್ಯದರ್ಶಿಯಾಗಿ ರಕ್ಷಿತ್ ಸಾರಕುಟೇಲು, ಉಪಕಾರ್ಯದರ್ಶಿಯಾಗಿ ಅನ್ವಿತ್ ನೆಲ್ಲಿಗದ್ದೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಮಿತ್ ಕೋಡ್ತಿಲು ಮತ್ತು ದೇವಿಪ್ರಸಾದ್ ಕುತ್ಯಾಡಿ, ಖಜಾಂಜಿಯಾಗಿ ಶಶಿಧರ್ ಕೈವಲ್ತಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ರೇಣುಕಾಪ್ರಸಾದ್ ಚಾಕೋಟೆ ನವೀನ್ ಸಾರಕುಟೇಲು ಹಾಗು ಚೇತನ್ ಬೋಳುಗುಡ್ಡೆ ಹಾಗೂ ಗೌರವ ಸಲಹೆಗಾರರಾಗಿ ಅರುಣ್ ಗುತ್ತಿಗಾರುಮೂಲೆ ಆಯ್ಕೆಗೊಂಡಿರುತ್ತಾರೆ.