ನಾರಾಯಣ ಗುರು ಜಯಂತಿ ಆಚರಣೆಗೆ ಸರಕಾರದಿಂದ ಅನುದಾನಒದಗಿಸಿಕೊಡುವಂತೆ ಮನವಿ

0

ಸರಕಾರದ ವತಿಯಿಂದ ತಾಲೂಕು ಮಟ್ಟದಲ್ಲಿ ಆಚರಿಸಲ್ಪಡುವ ನಾರಾಯಣ ಗುರು ಜಯಂತಿ ಗೆ ಸರಕಾರದಿಂದ ಅನುದಾನ ಒದಗಿಸುವಂತೆ ಉದ್ಯಮಿ ರಂಜಿತ್ ಪೂಜಾರಿ ಯವರು ಸುಳ್ಯ ತಹಶೀಲ್ದಾರ್ ರವರಿಗೆ ಮನವಿ ನೀಡಿದರು.
ಈ ಹಿಂದೆ ವರ್ಷಂಪ್ರತಿ ಅನುದಾನ ಬರುತ್ತಿದ್ದು ಕಳೆದ ಎರಡು ವರ್ಷಗಳಿಂದ ಬಂದಿರುವುದಿಲ್ಲ. ಮುಂದಿನ ವರ್ಷದಿಂದ ಅನುದಾನ ಒದಗಿಸಿಕೊಡುವಂತೆ ಒತ್ತಾಯಿಸಿದರು.