ಉಬರಡ್ಕ ಮಿತ್ತೂರು ಶಾಲೆಗೆ ಕೊಡುಗೆ September 16, 2025 0 FacebookTwitterWhatsApp ಯುವಕ ಮಂಡಲ. ಉಬರಡ್ಕ ಮಿತ್ತೂರು ಇದರ ವತಿಯಿಂದ ಉಬರಡ್ಕ ಮಿತ್ತೂರು ಸ.ಹಿ.ಪ್ರಾ ಶಾಲೆಗೆ ಏಣಿ ಮತ್ತು ಟೇಬಲ್ ಫ್ಯಾನ್ ಕೊಡಲಾಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಲೊಕೇಶ್ ಪಟ್ರಕೋಡಿ ಹಾಗೂ ಸಂಘದ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು.