
ಬೆಳ್ಳಾರೆಯ ಮುಖ್ಯ ರಸ್ತೆ ಕಾಮಧೇನು ಟವರ್ಸ್ ನಲ್ಲಿ ಯಶವಂತ ಪಟ್ರುಕೋಡಿಯವರ ಮಾಲಕತ್ವದ ಪಟ್ರುಕೋಡಿ ಸ್ವೀಟ್ಸ್ ಮತ್ತು ಬೇಕರಿ ಸೆ.17 ರಂದು ಶುಭಾರಂಭಗೊಂಡಿತು.
















ಹಲವು ಜನ ಗಣ್ಯರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.
ಇಲ್ಲಿ ಶುಚಿ,ರುಚಿಯಾದ ಸ್ವೀಟ್ಸ್ ಮತ್ತು ಬೇಕರಿ ಐಟಮ್ ಗಳು ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.











