ಕೋಡೋತ್ ಕೃಷ್ಣನ್ ನಾಯರ್ ಮುರೂರು ನಿಧನ

0

ಮುರೂರಿನ ಕೊಡೋತ್ ಕುಂಞಿ ಕೃಷ್ಣನ್ ನಾಯರ್ ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ನಳಿನಿ, ಪುತ್ರರಾದ ರಾಗೇಶ್, ನಂದಕಿಶೋರ್, ಬಂಧು ಮಿತ್ರರನ್ನು ಅಗಲಿದ್ದಾರೆ.

ಆದಿತ್ಯವಾರ 9.30 ಗಂಟೆಯವರೆಗೆ ಮುಡೂರಿನ ಮನೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಇದ್ದು ಆ ಬಳಿಕ ಕುತ್ತಿಕೋಲ್ ವಳ್ಳಿವಳಪ್ಪು ತರವಾಡು ಮನೆಯಲ್ಲಿ ಅಂತ್ಯ ಕ್ರಿಯೆ ನಡೆಸಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ.