








ಕಲ್ಲುಗುಂಡಿ ಶ್ರೀ ಮಹಾವಿಷ್ಣು ದೈವಸ್ಥಾನದಲ್ಲಿ ಟಿ. ಶಾಮ್ ಭಟ್ ಕುಟುಂಬದವರ ಹರಕೆ ಬೈಲು ಕೋಲ ನ. ೧೫ ಮತ್ತು ೧೬ ರಂದು ನಡೆಯಿತು.ದೈವಸ್ಥಾನದ ಆಡಳಿತ ಮಂಡಳಿ, ದೈವ ಕಟ್ಟಿದ ಜನಾರ್ಧನರ ತಂಡ, ಪರಿಚಾರಕರು, ಸಿಬ್ಬಂದಿ ವರ್ಗ, ಬೆಳಚಪ್ಪಾಡ ರ ತಂಡ, ಊರ ಹತ್ತು ಸಮಸ್ತರು, ಭಕ್ತಾದಿಗಳು ಉಪಸ್ಥಿತರಿದ್ದು ದೈವಸ ಪ್ರಸಾದ ಸ್ವೀಕರಿಸಿದರು.











