ಮೊಹಿದೀನ್ ಕುಂಞಿ ಶೇಣಿ ಮೊಗರ್ಪಣೆ ನಿಧನ December 13, 2025 0 FacebookTwitterWhatsApp ಮೊಗರ್ಪಣೆ ನಿವಾಸಿ ಮೊಹಿದೀನ್ ಕುಂಞಿ ಶೇಣಿ ಮೊಗರ್ಪಣೆ (86 ವರ್ಷ ) ಅಲ್ಪಕಾಲದ ಅಸೌಖ್ಯದಿಂದ ಡಿ.10 ರಂದು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಬಿ ಫಾತಿಮಾ ಪುತ್ರರಾದ ಇಬ್ರಾಹಿಂ,ಅಝೀಝ್, ಹನೀಫ್, ಪುತ್ರಿಯರಾದ ಆಸಿಯಮ್ಮ, ನಬೀಸಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.