













ಐವತ್ತೊಕ್ಲು ಗ್ರಾಮದ ಅತ್ಯಡ್ಕ ವೆಂಕಪ್ಪ ಗೌಡರ ಪುತ್ರ ಯಶವಂತ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.30 ರಂದು ನಿಧನರಾದರು. ಅವರು ಇಂದು ಮುಂಜಾನೆ ಮನೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 38 ವರುಷ ವಯಸ್ಸಾಗಿತ್ತು.
ಮೃತರು ತಂದೆ, ಪತ್ನಿ ಶ್ರೀಮತಿ ಸ್ವಾತಿ, ಸಹೋದರಿಯರಾದ ಶ್ರೀಮತಿ ಭಾರತಿ, ಶ್ರೀಮತಿ ದೇವಕಿ, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ,







