ನೂತನ ಶಾಸಕಿ ಭಾಗೀರಥಿ ಮುರುಳ್ಯರವರ ಮನೆಯಲ್ಲಿ ಸಂತಸದ ವಾತಾವರಣ

0

ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿಯಾಗಿ ಪ್ರಚಂಡ ಬಹುಮತದಿಂದ ಗೆದ್ದ ಭಾಗೀರಥಿ ಮುರುಳ್ಯರವರ ತವರೂರಿನಲ್ಲಿ ಸಂಭ್ರಮದ ವಾತಾವರಣ ನೆಲೆಗಟ್ಟಿದೆ.

ಭಾಗೀರಥಿಯವರ ಮೂಲ ಮನೆ ಮುರುಳ್ಯ ಬಳಿ ಇದ್ದು, ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಮನೆಯ ಹೆಣ್ಣುಮಗಳು ಶಾಸಕಿಯಾಗಿ ಆಯ್ಕೆಯಾಗಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಭಾಗೀರಥಿ ಅವರ ಹಿರಿಯ ಅಕ್ಕ ಶ್ರೀಮತಿ ಲಲಿತ ಬಿ.ಎನ್, ಭಾವ ನಿವೃತ್ತ ಅಧ್ಯಾಪಕ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಮುರುಳ್ಯ,
ಸಹೋದರರಾದ ಮುತ್ತಪ್ಪ, ಸುಭಾಷ್, ಸಹೋದರಿ ಮುರುಳ್ಯ ಮೊದಲಾದವರು ಸುದ್ದಿಯೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದರು.