ಶಿವಕುಮಾರ್ ಅಳ್ಪೆ ಬನ ನಿಧನ

0

ಐವತ್ತೊಕ್ಲು ಗ್ರಾಮದ ಅಳ್ಪೆ ಬನ (ಕೊಮ್ಮೆ ಮನೆ ಬರೆಮೇಲು ಕುಟುಂಬದ) ದಿ.ನೀಲಪ್ಪ ಗೌಡರ ಪುತ್ರ ಶಿವಕುಮಾರ್ ಅಲ್ಪ ಕಾಲದ ಅಸೌಖ್ಯದಿಂದ ಜೂ.7ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 31 ವರುಷ ವಯಸ್ಸಾಗಿತ್ತು. ಮೃತರು ತಾಯಿ ಶ್ರೀಮತಿ ರೇಣುಕಾ, ಸಹೋದರರಾದ ಲೋಕೇಶ್, ಜಗದೀಶ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.