ದೇವಕಜೆ ಬೆಳ್ಯಪ್ಪ ಗೌಡ ಕೋಲ್ಚಾರು ನಿಧನ

0

ಆಲೆಟ್ಟಿ ಗ್ರಾಮದ ಕೋಲ್ಚಾರು ಮನೆತನದ ದೇವಕಜೆ ಬೆಳ್ಯಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಜೂ.7 ರಂದು ನಿಧನರಾದರು.

ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಪದ್ಮಾವತಿ ಕೋಲ್ಚಾರು, ಪುತ್ರರಾದ ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯ ಪೋಲಿಸ್
ಹೆಡ್ ಕಾನ್ಸ್ಟೇಬಲ್ ದೇವರಾಜ ಕೋಲ್ಚಾರು, ಚಿದಾನಂದ ಕೋಲ್ಚಾರು, ಪುತ್ರಿಯರಾದ ಶ್ರೀಮತಿ ದಮಯಂತಿ,ಶ್ರೀಮತಿ ಲತಾ, ಶ್ರೀಮತಿ ಚೇತನಾ, ಶ್ರೀಮತಿ ಸಹನಾ, ಸಹೋದರ, ಸಹೋದರಿಯರನ್ನು ಮತ್ತುಸೊಸೆಯಂದಿರನ್ನು,ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.