ಎಸ್.ಎಸ್.ಎಲ್.ಸಿ.ಪರೀಕ್ಷೆ ಮರುಮೌಲ್ಯಮಾಪನಲ್ಲಿ ಆಶ್ವಿಜಾ ಪಿ.ಜಿ.ಗೆ 591 ಅಂಕ

0

ಸುಳ್ಯ ಸೈಂಟ್ ಜೋಸೆಫ್ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆ ಮರುಮೌಲ್ಯ ಮಾಪನದಲ್ಲಿ ಆಶ್ವಿಜಾ ಪಿ.ಜಿ 13 ಅಂಕ ಹೆಚ್ಚು ಗಳಿಸಿ ಒಟ್ಟು 591 ಅಂಕ ಬಂದಿದೆ.
ಈಕೆ ಬೆಳ್ಳಾರೆ ಬಂಡಿಮಜಲಿನ ಗೋಪಾಲಕೃಷ್ಣ ಪಿ.ಎಸ್.ಮತ್ತು ಶ್ರೀಮತಿ ಯಶೋಧ ದಂಪತಿ ಪುತ್ರಿ.