ಚೆಂಬು ಶಾಲೆಯ ನೂತನ ಎಸ್. ಡಿ.ಎಂ.ಸಿ.ರಚನೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಚೆಂಬು,ಕೂಡಡ್ಕ ಇಲ್ಲಿನ ಎಸ್.ಡಿ.ಎಂ.ಸಿ.ಯನ್ನು ಪುನರ್ ರಚಿಸಲಾಗಿದ್ದು,ಅಧ್ಯಕ್ಷರಾಗಿ ಹಿರಿಯ ಸದಸ್ಯರಾದ ಆನಂದ ಕೆ. ಪಿ,ಉಪಾಧ್ಯಕ್ಷರಾಗಿ ವಿನುತ ಗುರುಪ್ರಸಾದ್ ಮತ್ತು ಸದಸ್ಯರಾಗಿ ನವೀನ್ ಕುಮಾರ್ ,ಕುಸುಮಾಕರ ಸಿ ವಿ.,ಸತ್ಯಾನಂದ ಬಿ ,ಜೀವನ್ ಪಿ.ಜಿ ,ಪುರುಷೋತ್ತಮ ಕೆ.ಆರ್.,ಅನಂತಕುಮಾರ್ ಎನ್ ಜಿ ,ಲಿಂಗಪ್ಪ ಪೆರುಂಬಾರು,ಕಿಶೋರ್ ಎಂ.ಡಿ,ರೂಪಶ್ರೀ ಕೆ.ಸಿ.,ಮಾಲತಿ ಎನ್.ಎಸ್.,ವಾಣಿಶ್ರೀ ಡಿ ,ಪದ್ಮಾವತಿ ಅರ್,ಭಾರತಿ ಬಿ,ವನಿತಾ ಪೀ.ಡಿ.,ಶ್ರೀದೇವಿ ಎನ್.ಪೀ.ವನಿತಾ. ವಿ ಆಯ್ಕೆಯಾದರು.