ಜಾಲ್ಸೂರು ಶಾಲಾ ಮಂತ್ರಿ ಮಂಡಲ ರಚನೆ

0

ಜಾಲ್ಸೂರು ಸ.ಉ.ಹಿ.ಪ್ರಾ .ಶಾಲೆ ಮಂತ್ರಿ ಮಂಡಲ ಇತ್ತೀಚೆಗೆ ‌ರಚನೆಯಾಯಿತು.
ಮುಖ್ಯಮಂತ್ರಿಯಾಗಿ ಸಂಕೇತ್ ಪಿ.ಎಸ್. (8ನೇ ತರಗತಿ)
ಉಪಮುಖ್ಯಮಂತ್ರಿ ಶಶಾಂಕ್ (7ನೇ ತರಗತಿ) ಆಯ್ಕೆ ಮಾಡಲಾಯಿತು.