ಆಲೆಟ್ಟಿ ಗ್ರಾಮ ಪಂಚಾಯತ್ ಗೆ ಮುಂದಿನ ಎರಡುವರೆ ವರ್ಷ ಅವಧಿಗೆ ಹಿಂದುಳಿದ ವರ್ಗ ಎ ಅಧ್ಯಕ್ಷೆ ಸ್ಥಾನ ಮಹಿಳೆಯರ ಪಾಲಿಗೆ ಒಲಿದಿದೆ.
ಉಪಾಧ್ಯಕ್ಷರಾಗಿಯೂ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಲಭಿಸಿದೆ.
ಅಧ್ಯಕ್ಷತೆಗೆ ಮೂರು ಮಂದಿ ಅರ್ಹ ಸದಸ್ಯರು ಇದ್ದು ಅವಕಾಶ ಯಾರಿಗೆ ಒಲಿದು ಬರುವ ಸಾಧ್ಯತೆ ಇರುವುದು ಕಾದು ನೋಡಬೇಕಾಗಿದೆ.