ಸೋಣಂಗೇರಿಯಲ್ಲಿ ನೂತನ ಸರ್ಕಲ್ ನಿರ್ಮಾಣ- ಕಾಮಗಾರಿ ಆರಂಭ

0

ಸೋಣಂಗೇರಿ ಪೇಟೆಯಲ್ಲಿ ನೂತನ ಸರ್ಕಲ್ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ.


ಸೋಣಂಗೇರಿಯ ಜಿಬ್ಬಡ್ಕದಿಂದ ಸೋಣಂಗೇರಿ ಪೇಟೆಯ ಜಕ್ಷನ್ ವರೆಗೆ ರಸ್ತೆ ಎತ್ತರಿಸಲ್ಪಟ್ಟು ಡಾಮರೀಕರಣ ಮಾಡಲಾಗಿದೆ. ರಸ್ತೆಯು ಅಗಲಗೊಂಡಿದ್ದು, ಸೋಣಂಗೇರಿ- ಕುಕ್ಕಂದೂರು ರಸ್ತೆಯಲ್ಲಿ ಡಿವೈಡರ್ ನಿರ್ಮಿಸಲಾಗಿದೆ.ಇದೀಗ ಜಕ್ಷನ್ ನಲ್ಲಿ ಸರ್ಕಲ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಸರ್ಕಲ್ ನಿರ್ಮಾಣದಿಂದ ವಾಹನ ಸವಾರರ ಗೊಂದಲ ನಿವಾರಣೆಯಾಗಲಿದೆ.