ವಿನೋಬನಗರ: ವಿವೇಕಾನಂದ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ

0

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು.
ಮುಖ್ಯ ಮಂತ್ರಿಯಾಗಿ 7ನೇ ತರಗತಿಯ ಅನ್ವಿಶ್, ಉಪ ಮುಖ್ಯಮಂತ್ರಿಯಾಗಿ ವೈಶ್ವಿ ಎ. ಇವರು ಆಯ್ಕೆಯಾದರು.


ಗೃಹ ಮಂತ್ರಿಯಾಗಿ ಲೋಹಿತ್ ಆರ್ ವಿ, ಜಗತ್ ಎ.ಸಿ ,ಉಜ್ವಲ್ ಎ
ಶಿಸ್ತು ಮಂತ್ರಿಯಾಗಿ ಶ್ರೇಯಸ್ ಎ.ಕೆ, ರಾಶಿ ಬಿ.ಎಸ್., ಸ್ವಚ್ಚತಾ ಮಂತ್ರಿಯಾಗಿ: ಶಮಿತ್ ಜಿ ಜೆ, ವರ್ಷ ಕೆ.ಜಿ., ಆಹಾರ ಮಂತ್ರಿಯಾಗಿ ಆರ್ಯ ಕೆ.ಆರ್. ,ಮನ್ವಿತ್ ಕೆ.ಬಿ.
ಆರೋಗ್ಯ ಮಂತ್ರಿಯಾಗಿ ಮೋಕ್ಷತ್ ಪಿ, ನಿಮಿಷಾ ಎನ್. ಜೆ.
ಕೃಷಿ ಮಂತ್ರಿಯಾಗಿ ಚಿರಾಗ್ ಬಿ. ಎನ್‌. ,ಶಮಂತ್ ಬಿ.ಜೆ. ನೀರಾವರಿ ಮಂತ್ರಿಯಾಗಿ: ದಿತೇಶ್ ಪಿ, ಪ್ರೀತಮ್ ಪ್ರಭು, ಕ್ರೀಡಾ ಮಂತ್ರಿಯಾಗಿ ಯುವರಾಜ್ ಪಿ.ಆರ್, ಕೃಷ್ಮಾ ಪಿ.ಎಚ್.
ಸಾಂಸ್ಕೃತಿಕ ಮಂತ್ರಿಯಾಗಿ ಸ್ಪೂರ್ತಿ ಹೊಳ್ಳ, ರಿಷಿಕಾ ಎನ್.,
ಶಿಕ್ಷಣ ಮಂತ್ರಿಯಾಗಿ ವರ್ಷಿಣಿ ಕೆ,ಲಾಸ್ಯ ಡಿ.ಎ., ವಿರೋಧ ಪಕ್ಷದ ನಾಯಕನಾಗಿ ಶ್ರವಣ್ ಎ.ಹೆಚ್. ಆಯ್ಕೆಯಾದರು.

ಸದಸ್ಯರುಗಳಾಗಿ ವಿಕಾಸ್ ಟಿ, ನಂದ ಕೃಷ್ಣ ಜಿ.ತುಷಾರ್ ವಾಗ್ಲೆ, ಕೌಷಿಕ್ ರೈ, ವರುಣ್ ಕೃಷ್ಣ ಎ ಬಳ್ಳಾಳ್, ಜನನಿ ಜಿ. ಆರ್, ಶೌರ್ಯ ವಿ. ಆಯ್ಕೆಯಾದರು.
ಶಾಲಾ ಮಂತ್ರಿ ಮಂಡಲವನ್ನು ಸಹ ಶಿಕ್ಷಕ ಶಶಿಧರ್ ಎಂ. ಹಾಗೂ ಶಿಕ್ಷಕ ವೃಂದದವರ ನೇತೃತ್ವದಲ್ಲಿ ಚುನಾವಣೆಯ ಮೂಲಕ ನಡೆಸಲಾಯಿತು.