ಮುರುಳ್ಯ ಶಾಂತಿನಗರ ಶಾಲಾ ಮಂತ್ರಿಮಂಡಲ ರಚನೆಯಾಗಿದ್ದು, ಮುಖ್ಯಮಂತ್ರಿಯಾಗಿ ವಿಕಾಸ್, ಉಪ ಮುಖ್ಯಮಂತ್ರಿಯಾಗಿ ಗೌತಮ್, ಗೃಹಮಂತ್ರಿಗಳಾಗಿ ಚಿಂತನ್ ಮತ್ತು ದೀಕ್ಷಿತ್, ವಿದ್ಯಾ ಮಂತ್ರಿಗಳಾಗಿ ಪ್ರಣೀತಾ ಮತ್ತು ಹಿತೇನ್, ಕೃಷಿಮಂತ್ರಿಗಳಾಗಿ ಸಿನಾನ್ ಮತ್ತು ಇನಾಝ್, ಕ್ರೀಡಾ ಮಂತ್ರಿಗಳಾಗಿ ಸೃಜನ್ ಮತ್ತು ನಿರೀಕ್ಷಾ, ಆರೋಗ್ಯ ಮಂತ್ರಿಗಳಾಗಿ ಅವಿಶ್ ಮತ್ತು ಸೋವಿತ್, ನೀರಾವರಿ ಮಂತ್ರಿಗಳಾಗಿ ಸಪಿಹ್ ಮತ್ತು ಅನಿಕೇತ್, ಸಾಂಸ್ಕೃತಿಕ ಮಂತ್ರಿಗಳಾಗಿ ಲಾವಣ್ಯ ಮತ್ತು ತನ್ವಿ, ಶಿಸ್ತು ಮತ್ತು ಸಮಯಪಾಲನಾ ಮಂತ್ರಿಗಳಾಗಿ ಚಿರಂತನ ಮತ್ತು ಡಿಶಾಡಿಂಪಲ್, ಸ್ವಚ್ಚತಾ ಮಂತ್ರಿಗಳಾಗಿ ಸಂಪತ್ ಮತ್ತು ಶಿವಾನಿ, ವಿರೋಧ ಪಕ್ಷದ ನಾಯಕರುಗಳಾಗಿ ತನ್ಮಯ್, ಅಶ್ಮಿತಾ, ತೃಪ್ತಿ, ಸೌಜನ್ಯ ಮತ್ತು ಸಹನ್ಯ ಆಯ್ಕೆಯಾಗಿದ್ದಾರೆ.