ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರುಗು

0

ಸುಳ್ಯದ ಜೈಲಕ್ಷ್ಮೀ‌ ವಸ್ತ್ರ ಮಳಿಗೆಯಲ್ಲಿ ವಸ್ತ್ರಗಳ‌ ಬೃಹತ್ ಸಂಗ್ರಹ

ಇನ್ನು ಹಬ್ಬ ಹರಿದಿನಗಳ ಸಂಭ್ರಮ ಬರುತ್ತಿದೆ. ಎಲ್ಲಾ ಹಬ್ಬಗಳ ಸಂಭ್ರಮವನ್ನು ಇಮ್ಮಡಿಗೊಳಿಸಲು ಗ್ರಾಹಕರ ಅಭಿರುಚಿಗೆ ತಕ್ಕಂತ ವಸ್ತ್ರಗಳ ಬೃಹತ್ ಸಂಗ್ರಹ ಸುಳ್ಯದ‌ ಜೈಲಕ್ಣ್ಮೀ ವಸ್ತ್ರ‌ಮಳಿಗೆಯಲ್ಲಿದೆ.

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಸಮೀಪ ಕಾರ್ಯಾಚರಿಸುತ್ತಿರುವ ಜೈಲಕ್ಷ್ಮೀ ವಸ್ತ್ರ ‌ಮಳಿಗೆಯು ತನ್ನ ಗ್ರಾಹಕರಿಗಾಗಿ ವಿವಿಧ ಕಂಪೆಗಳಿಗಳ ವಸ್ತ್ರಗಳನ್ನು ಬೃಹತ್ ಸಂಖ್ಯೆಯಲ್ಲಿ ಜೊಡಿಸಿದೆ. ವಸ್ತ್ರ ಮಳಿಗೆ ‌ವಿಶಾಲವಾಗಿದ್ದು ಮಹಿಳೆಯರ, ಮಕ್ಕಳ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳಿದೆ.

ಇನ್ನು ಮುಂದೆ ಬರುವ ಬಕ್ರಿದ್ ಸಹಿತ ಎಲ್ಲ ಹಬ್ಬಗಳಿಗೂ ಬೇಕಾದ ಎಲ್ಲ ರೀತಿಯ ವಸ್ತ್ರಗಳು, ಜತೆಗೆ ಪೂಜಾ ಕಾರ್ಯಕ್ರಮ ಕ್ಕೂ ಬೇಕಾದ ವಸ್ತ್ರ ಗಳು ಹೋಲ್ ಸೇಲ್ ದರದಲ್ಲಿ ನೀಡಲಾಗುತ್ತದೆ.

ಇದು ಫ್ಯಾಮಿಲಿ ಶೋ ರೂಂ ಆಗಿದ್ದು ಮದುವೆ ವಸ್ತ್ರಗಳ ಸಂಗ್ರಹವೂ ಇದೆ.

ರೈನ್ ಕೋಟ್ : ಮಳೆಗಾಲ ಆರಂಭವಾಗಿದ್ದು ಇಲ್ಲಿ ಝೀಲ್, ಬಾಸ್ ಸಹಿತ ಎಲ್ಲ ಕಂಪೆನಿಗಳ ರೈನ್ ಕೋಟ್ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.