ಲಯನ್ಸ್ ಕ್ಲಬ್ ಸಂಪಾಜೆ ಅಧ್ಯಕ್ಷರಾಗಿ ಯೋಗೀಶ್ವರ್ ಎಸ್. ಆಯ್ಕೆ

0

ಲಯನ್ಸ್ ಕ್ಲಬ್ ಸಂಪಾಜೆ ಇದರ ಅಧ್ಯಕ್ಷರಾಗಿ ಯೋಗೀಶ್ವರ್ ಎಸ್ ಇವರು ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಧನಲಕ್ಷ್ಮಿ ನವೀನ್ ಹಾಗೂ ಕೋಶಾಧಿಕಾರಿಯಾಗಿ ಇಂದಿರಾ ದೇವಿಪ್ರಸಾದ್ ಆಯ್ಕೆಯಾಗಿದ್ದಾರೆ. ಮೊದಲ ಉಪಾಧ್ಯಕ್ಷರಾಗಿ ಶುಭ ರವೀಂದ್ರ ದ್ವಿತೀಯ ಉಪಾಧ್ಯಕ್ಷರಾಗಿ ಕಿಶೋರ್ ಕುಮಾರ್ ಕೆ ಇವರು ಇರಲಿದ್ದಾರೆ. ಜುಲೈ 15 ರಂದು ಸಂಪಾಜೆ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.