ಬೇಬಿ ನೂಜಾಡಿ ನಿಧನ

0

ಎಡಮಂಗಲ ಗ್ರಾಮದ ನೂಜಾಡಿ ದಿ. ಕೊರಗಪ್ಪ ಪೂಜಾರಿಯವರ ಪುತ್ರಿ ಬೇಬಿ ಅವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 10ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಸಹೋದರಿ ಗುಲಾಬಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.