ಶ್ರೀಮತಿ ಭಾಗೀ ರೈ ಬೆಳ್ಳಂಪಾಡಿ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ನಿವಾಸಿ ದಿ.ಕುಂಞಣ್ಣ ಶೆಟ್ಟಿ ಯವರ ಪತ್ನಿ ಶ್ರೀಮತಿ ಭಾಗೀ ರೈ ಬೆಳ್ಳಂಪಾಡಿಯವರು ಜು.10 ರಂದು ತನ್ನ ಸ್ವಗೃಹದಲ್ಲಿನಿಧನರಾದರು.
ಅವರಿಗೆ 94 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಕೊರಗಪ್ಪ ರೈ ಉಬರಡ್ಕ, ರಾಜ್ ಸೌಂಡ್ಸ್ ಮಾಲಕ ರಾಜೇಶ್ ರೈ ಉಬರಡ್ಕ, ಪುತ್ರಿ ಶ್ರೀಮತಿ ಲಲಿತಾ ರೈ, ಅಳಿಯ ಚಂದ್ರಶೇಖರ ರೈ, ಸೊಸೆಯಂದಿರಾದ ಶ್ರೀಮತಿ ಸುಮತಿ ರೈ, ಶ್ರೀಮತಿ ಅಮಿತ ರೈ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಬಂಧು ವರ್ಗದವರನ್ನು ಅಗಲಿದ್ದಾರೆ.