ಶಿವಮ್ಮ ಕಲ್ಲುಗುಡ್ಡೆ ನಿಧನ

0

ಆರಂತೋಡು ಗ್ರಾಮದ ಕಲ್ಲುಗುಡ್ಡೆ ದಿ ರಾಮಣ್ಣ ರ ಪತ್ನಿ ಶಿವಮ್ಮ ಜು. 8ರಂದು ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಜನಾರ್ಧನ, ಪುತ್ರಿಯರಾದ ಜಯಂತಿ , ಪಾರ್ವತಿ, ಕಾವೇರಿ, ನೇತ್ರಾವತಿಯನ್ನು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.