ಪೆರಾಜೆ ಗೂಡಂಗಡಿಗೆ ನುಗ್ಗಿ ಸಿಗರೇಟು ಪ್ಯಾಕೆಟ್ ಎಗರಿಸಿದ ಕಳ್ಳರು

0

ಪೆರಾಜೆ ರಾಜ್ಯ ಹೆದ್ದಾರಿ ಬಳಿಯ ಸಿ.ಎಂ.ಗೂಡಂಗಡಿಗೆ ನುಗ್ಗಿದ ಕಳ್ಳರು ಕೈಗೆ ಹಣ ಸಿಗದೆ ಸಿಗರೇಟು ಪ್ಯಾಕೆಟ್ ಕದ್ದು ಓಡಿ ಹೋಗಿರುವುದಾಗಿ ತಿಳಿದು ಬಂದಿದೆ. ಕಳೆದ ರಾತ್ರಿ ಸಮಯದಲ್ಲಿ ಕಳ್ಳರ ದಂಡು ಪ್ರದೇಶ ರಸ್ತೆ ಬದಿಯ ಸಿಕ್ಕ ಸಿಕ್ಕ ಅಂಗಡಿಗಳಿಗೆ ನುಗ್ಗಿ ಸರಣಿ ಕಳ್ಳತನವೆಸಗಿದ್ದಾರೆ.