ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎ.ಯು.ರವರಿಂದ ದುಗ್ಗಲಡ್ಕ ಪ್ರೌಢಶಾಲೆಗೆ ಚಯರ್ ಕೊಡುಗೆ

0


ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಬ್ರಹ್ಮಣ್ಯ ಎ. ಯು.ರವರು ತಮ್ಮ ತಂದೆ ದಿ. ಉತ್ತಯ್ಯ ಗೌಡ ಮತ್ತು ತಾಯಿ ದಿ. ಸುಂದರಿ ಯವರ ಸ್ಮರಣಾರ್ಥ ದುಗ್ಗಲಡ್ಕ ಪ್ರೌಢಶಾಲೆಗೆ ಚಯರ್ ಕೊಡುಗೆಯಾಗಿ ನೀಡಿದರು. ಶಾಲೆಯ ಸಭಾಂಗಣಕ್ಕೆ 50 ಉತ್ತಮ ದರ್ಜೆಯ ನೀಲ್ ಕಮಲ್ ಫೈಬರ್ ಚೇರ್ ಗಳನ್ನು ಕೊಡುಗೆ ನೀಡಿರುತ್ತಾರೆ ಎಂದು ಮುಖ್ಯ ಶಿಕ್ಷಕ ಸುರೇಶ್ ಕುಮಾರ್ ತಿಳಿದಿದ್ದಾರೆ.