ಕಲ್ಮಡ್ಕ ಗ್ರಾಮದ ಅಜ್ಜಿಗುಡ್ಡೆ – ಪುಚ್ಚಮ್ಮ ಸಂಪರ್ಕ ರಸ್ತೆಯಲ್ಲಿ ಬರೆ ಜರಿದು ರಸ್ತೆ ಸಂಪರ್ಕಕ್ಜೆ ಅಡಚಣೆಯಾಗಿರುವುದಾಗಿ ತಿಳಿದುಬಂದಿದೆ.
ರಸ್ತೆಯ ಮೇಲ್ಭಾಗದಲ್ಲಿ ಮರಗಳಿದ್ದು, ಇನ್ನಷ್ಟು ಕುಸಿಯುವ ಸಾಧ್ಯತೆಯಿದ್ದು, ಸಂಪರ್ಕವೇ ಕಡಿದು ಹೋಗುವ ಸಾಧ್ಯತೆ ಇದೆ ಎಂದು ಫಲಾನುಭವಿಗಳು ತಿಳಿಸಿದ್ದಾರೆ.