ಅಜ್ಜಾವರ ಗ್ರಾಮದ ಕರಿಯಮೂಲೆಯಲ್ಲಿ ಬರೆ ಕುಸಿತ

0

ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ಬರೆ ಕುಸಿತದ ಪರಿಣಾಮ ಮಣ್ಣು ರಸ್ತೆಗೆ‌ಬಿದ್ದಿದೆ.