ರೆಪ್ಕೋ ಬ್ಯಾಂಕ್ ನ ” ರೆಪ್ಕೋ 400″ ಹೊಸ ಠೇವಣಿ ಯೋಜನೆ ಪ್ರಾರಂಭ

0

ರೆಪ್ಕೋ ಬ್ಯಾಂಕ್ ನಲ್ಲಿ ಹೊಸ ಠೇವಣಿ ಯೋಜನೆ ರೆಪ್ಕೋ 400
ನ್ನು ಪ್ರಾರಂಭಿಸಲಾಗಿದೆ.
ಈ ಯೋಜನೆಯ ಹಿರಿಯ ನಾಗರಿಕರಿಗೆ 8.25% ಮತ್ತು ಇತರರಿಗೆ 7.75% ಬಡ್ಡಿ ದರವನ್ನು ಒದಗಿಸುತ್ತದೆ.

ಠೇವಣಿ ಅವಧಿ 400 ದಿನಗಳು ಆಗಿದ್ದು, ಜು.26 ರಿಂದ ಪ್ರಾರಂಭಿಸಲಾಗಿದೆ.
ಸುಳ್ಯದ ಶ್ರೀರಾಮ್ ಪೇಟಿಯಲ್ಲಿರುವ ಸಾಯಿ ರಾಮ್ ಕಾಂಪ್ಲೆಕ್ಸ್ ನಲ್ಲಿ ರೆಪ್ಕೋ ಬ್ಯಾಂಕಿನ
ಶಾಖೆ ಇದ್ದು ಈ ಠೇವಣಿ ಕ್ರೋಢೀಕರಣ ಅಭಿಯಾನವನ್ನು ನಡೆಸಿದೆ.
ಹಾಗೂ ತಿಂಗಳಿಗೆ 84 ಪೈಸೆ ಪ್ರತಿ ಗ್ರಾಂಗೆ ರೂ.4,600/ ವರೆಗೆ ಚಿನ್ನದ ಸಾಲ, ಅಡಮಾನ ಮತ್ತು ಗೃಹ ಸಾಲವನ್ನು 9.90% ರಷ್ಟು ಮಂಜೂರು ಮಾಡಲಾಗುವುದು.


ಹಾಗೂ ಈ
ಠೇವಣಿಗಳ ಪ್ರಾಮುಖ್ಯತೆ ಮತ್ತು ವಿವಿಧ ಠೇವಣಿ ಗಳ ಬಗ್ಗೆ ಶಾಖೆಯ ಮುಖ್ಯಸ್ಥರು ಗ್ರಾಹಕರಿಗೆ ಮಾಹಿತಿ ನೀಡಿದರು.