ಗ್ರಾ.ಪಂ. ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ‌ದಿನ ನಿಗದಿಗೊಳಿಸಿ ಆದೇಶ

0

ಯಾವ ಪಂಚಾಯತ್ ಗೆ ಯಾವ ದಿನ‌ ಚುನಾವಣೆ : ಇಲ್ಲಿದೆ ಮಾಹಿತಿ

ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ ಗಳ ಮುಂದಿನ ಎರಡೂವರೆ ವರ್ಷಗಳ ಅಧ್ಯಕ್ಷ – ಉಪಾಧ್ಯಕ್ಷ ರ ಆಯ್ಕೆ ಚುನಾವಣಾಧಿಕಾರಿ ಗಳ ಆಯ್ಕೆಯ ಬೆನ್ನಿಗೆ ಇದೀಗ ಚುನಾವಣಾ ದಿನಾಂಕವನ್ನು ನಿಗದಿ ಮಾಡಿ ಸುಳ್ಯ ತಹಶೀಲ್ದಾರ್ ಆದೇಶ‌ ಮಾಡಿದ್ದಾರೆ.

ಆ ಪಟ್ಟಿಯನ್ನು ಇಲ್ಲಿ ಹಾಕಲಾಗಿದೆ.