ಸೂಪರ್ ಸ್ಟಾರ್ ವಾಚ್ ಶಾಪ್ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯದ ಶ್ರೀ ಕೃಷ್ಣ ಬಿಲ್ಡಿಂಗ್ ನಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಬಿ.ಎ ರೆಹಮಾನ್ ಅವರ ಮಾಲಕತ್ವದ ಬಿ ಟೈಮ್ಸ್ ವಾಚ್ ಶಾಪ್ ಇದೀಗ ಸುಳ್ಯ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಇರುವ ಸುಳ್ಯ ಶಾಪಿಂಗ್ ಸೆಂಟರ್ ಗೆ ಸೂಪರ್ ಸ್ಟಾರ್ ವಾಚ್ ಶಾಪ್ ಎಂಬ ಹೆಸರಿನೊಂದಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.

ಇಲ್ಲಿ ವಿವಿಧ ಕಂಪೆನಿಗಳ ವಾಚ್, ಗಡಿಯಾರಗಳ ಸೇಲ್ಸ್ ಮತ್ತು ಸರ್ವಿಸ್ ಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.