ಕರ್ನಾಟಕದಾದ್ಯಂತ ಹೋಮ್ ನರ್ಸಿಂಗ್ ಸೇವೆಯಲ್ಲಿ ಮುಂಚೂಣಿಯಲ್ಲಿರುವ ದಾಸ್ ಸೇವಾ ಸಂಸ್ಥೆ

0

ಸಹಸ್ರಾರು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ

ಮಂಗಳೂರಿನಲ್ಲಿರುವ ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಕೇರ್ ಸಂಸ್ಥೆ ಕರ್ನಾಟಕದಾದ್ಯಂತ ತನ್ನ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿ ಬೆಳೆದಿದೆ.

ಸಾರ್ಥಕತೆಯ 21 ವರ್ಷದ ಸೇವೆಯಲ್ಲಿ ಸಹಸ್ರಾರು ನಿರುದ್ಯೋಗಿಗಳ ಆಶಾಕಿರಣವಾಗಿ, ವೃದ್ಧರ , ಅಸಕ್ತರ ಅದೆಷ್ಟೋ ರೋಗಿಗಳ ಆರೈಕೆ ಮಾಡುವ ಮೂಲಕ ಕರ್ನಾಟಕ ರಾಜ್ಯದಾದ್ಯಂತ ಶಾಖೆಗಳನ್ನು ಹೊಂದಿರುವ ದಾಸ್ ಸೇವಾ ಸಂಸ್ಥೆಯು
ಅನುಭವಿ ನರ್ಸ್, ಹೋಮ್ ನರ್ಸ್ ಗಳನ್ನು, ಸಂಸ್ಥೆಯ ಜವಾಬ್ದಾರಿಯೊಂದಿಗೆ ಕಳುಹಿಸಿ ಕೊಡುತ್ತದೆ. ಮಗು ಬಾಣಂತಿ ಆರೈಕೆಯಲ್ಲಿ ಅನುಭವ ಉಳ್ಳವರು ಲಭ್ಯವಿರುತ್ತಾರೆ. ಇದರೊಂದಿಗೆ, ದಾಸ್ ಸಂಸ್ಥೆಯಲ್ಲಿ ಉಚಿತ ತರಬೇತಿಯನ್ನು ನೀಡಿ ಉದ್ಯೋಗವನ್ನು ನೀಡಲಾಗುತ್ತದೆ.

ಸಂಸ್ಥೆಯನ್ನು ನಿರ್ದೇಶಕರಾದ ಲಯನ್ ಅನಿಲ್ ದಾಸ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಮಹೇಶ್ ಕುಮಾರ್ ಇದರ ಬೆಳವಣಿಗಗೆ ಪರಿಶ್ರಮ ಪಡುತ್ತಿದ್ದಾರೆ.

ಮಂಗಳೂರಿನ ಕಂಕನಾಡಿಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯಾಲಯವಿದ್ದು, ಸಹ ಸಂಸ್ಥೆಯು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಉಡುಪಿ, ಬೆಳಗಾವಿ, ಹಾಸನ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ದಾಸ್ ಸೇವಾ ಸಂಸ್ಥೆ ಯು ಗ್ಲೋಬಲ್ ಸ್ಕೋಲರ್ ಫೌಂಡೇಷನ್ –2022 ಸಾಲಿನ ಉದ್ಯೋಗ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಇಲ್ಲಿ 7th, sslc, puc ಅಥವಾ degree ಆದ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಗೆ ಆಸ್ಪತ್ರೆಗಳ ಮುಖಾಂತರ ನರ್ಸಿಂಗ್ ತರಬೇತಿ ಕೊಟ್ಟು ಉದ್ಯೋಗ ಕೊಡಲಾಗುವುದು.

ತರಬೇತಿ ಸಮಯದಲ್ಲಿ 15000 ದಿಂದ 2೦೦೦೦ ತನಕ ಸಂಬಳ ಹಾಗೂ ಹಾಗೂ ಉಚಿತ ಊಟ, ಹಾಸ್ಟೆಲ್ ವ್ಯವಸ್ಥೆಯಿರುತ್ತದೆ.

ತರಬೇತಿ ನಂತರ ವಿವಿಧ ಆಸ್ಪತ್ರೆ, ವೃದ್ಧಾಶ್ರಮಗಳಲ್ಲಿ ಖಾಯಂ ಉದ್ಯೋವಕಾಶ ಹಾಗೂ 25೦೦೦ ತನಕ ಸಂಬಳ ಹಾಗೂ ಈಗಾಗಲೇ ತರಬೇತಿ ಹೊಂದಿ ಅನುಭವ ಇರುವ ನರ್ಸ್, ಹೋಂ ನರ್ಸ್ ಗಳು , ANM , GNM ಆದವರು ಹಾಗೂ ಮಗು ಬಾಣಂತಿ , ಆರೈಕೆ ಮಾಡುವ ದಾದಿಯರು ಉದ್ಯೋಗಕ್ಕಾಗಿ www.homenursingservices.org, [email protected] ಸಂಪರ್ಕಿಸಬಹುದು.