ಅಜ್ಜಾವರ ಗ್ರಾ.ಪಂ. ಸದಸ್ಯ ಜಯರಾಮ ಅತ್ಯಡ್ಕರ ತಾಯಿ ಶ್ರೀಮತಿ ಸುಂದರಿ ನಿಧನ

0

ಅಜ್ಜಾವರ ಗ್ರಾಮದ ಅತ್ಯಡ್ಕ ದಿ.ಕುಂಞಿಕೃಷ್ಣರ ಧರ್ಮಪತ್ನಿ ಶ್ರೀಮತಿ ಸುಂದರಿಯವರು ಆ.5 ರಂದು‌ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯ ಜಯರಾಮ ಅತ್ಯಡ್ಕ, ಸತೀಶ್ ಅತ್ಯಡ್ಕ, ಸಹೋದರಿಯರಾದ ಚಂದ್ರಾವತಿ ಅಡೂರು, ರೇವತಿ ಅಡೂರು, ವಾರಿಜ ಪಾಣತ್ತೂರು, ಭಾರತಿ ಅಡೂರು, ಶಾಲಿನಿ ನೆಲ್ಯಾಡಿ, ಬೇಬಿ ಸಂಪಾಜೆ‌ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.