ಕರಾಟೆ ಸ್ಪರ್ಧೆಯಲ್ಲಿ ಲೇಖನ್ ಗೌಡ ಎ.ಎಂ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಜ್ಞಾನದೀಪ ಪ್ರೌಢ ಶಾಲೆ ಎಲಿಮಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ 30 ಕೆ.ಜಿ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಲೇಖನ್ ಗೌಡ ಎ.ಎಂ ಆಯ್ಕೆ ಯಾಗಿರುತ್ತಾನೆ.


ಈತ ರೋಟರಿ ಆಂಗ್ಲ ಮಾದ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ.
42 ಕೆ.ಜಿ.ವಿಭಾಗದಲ್ಲಿ ನಿಶ್ಮಿಕಾ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾಳೆ.